ADVERTISEMENT

ಸುಡಾನ್‌ ಸೇನಾ ಕ್ಷಿಪ್ರಕ್ರಾಂತಿ: ವಿಮಾನಯಾನ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2021, 7:55 IST
Last Updated 25 ಅಕ್ಟೋಬರ್ 2021, 7:55 IST

ದುಬೈ (ರಾಯಿಟರ್ಸ್‌): ಸುಡಾನ್‌ನಲ್ಲಿ ಸೇನಾ ಕ್ಷಿಪ್ರಕ್ರಾಂತಿ ರೀತಿಯ ಸನ್ನಿವೇಶ ಉಂಟಾಗಿರುವ ಬೆನ್ನಲ್ಲೆ ಖರ್ಟೌಮ್‌ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಜೊತೆಗೆ ಅಂತರರಾಷ್ಟ್ರೀಯ ವಿಮಾನಯಾನಗಳನ್ನು ಸೋಮವಾರ ಸ್ಥಗಿತಗೊಳಿಸಲಾಗಿದೆ ಎಂದು ದುಬೈ ಮೂಲದ ಅಲ್‌–ಅರೇಬಿಯಾ ಟಿವಿ ವಾಹಿನಿ ವರದಿ ಮಾಡಿದೆ.

ವಿಮಾನ ನಿಲ್ದಾಣ ಸ್ಥಿತಿಯ ಬಗ್ಗೆ ಸುಡಾನ್‌ ಸರ್ಕಾರದಿಂದ ಯಾವುದೇ ಪ್ರಕಟಣೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT