ADVERTISEMENT

ಫಿಲಿಪ್ಪಿನ್ಸ್‌ನಲ್ಲಿ ಪ್ರಬಲ ಭೂಕಂಪ

ರಾಯಿಟರ್ಸ್
Published 7 ಫೆಬ್ರುವರಿ 2021, 12:34 IST
Last Updated 7 ಫೆಬ್ರುವರಿ 2021, 12:34 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮನಿಲಾ: ಫಿಲಿಪ್ಪಿನ್ಸ್‌ನ ದಾವೊ ಡೆಲ್ ಸುರ್‌ನಲ್ಲಿ ಸೋಮವಾರ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್‌ ಮಾಪಕದಲ್ಲಿ ಕಂಪನದ ತೀವ್ರತೆ 6.3 ರಷ್ಟು ದಾಖಲಾಗಿದೆ.

‘ಕಂಪನವು ಭೂಮಿಯ 15 ಕಿ. ಮೀ ಆಳದಲ್ಲಿ ದಾಖಲಾಗಿದೆ’ ಎಂದು ಫಿಲಿಪ್ಪೀನ್ಸ್‌‌ನ ಜ್ವಾಲಾಮುಖಿ ಮತ್ತು ಭೂಕಂಪ ಮಾಪನ ಅಧ್ಯಯನ ಸಂಸ್ಥೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.