ADVERTISEMENT

ಮೆಕ್ಸಿಕೊ: 9 ಜನರನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಏಜೆನ್ಸೀಸ್
Published 4 ಫೆಬ್ರುವರಿ 2020, 17:16 IST
Last Updated 4 ಫೆಬ್ರುವರಿ 2020, 17:16 IST

ಮೆಕ್ಸಿಕೊ ನಗರ: ವಿಡಿಯೊ ಗೇಮ್‌ ಮಳಿಗೆಯೊಂದರಲ್ಲಿ ನಾಲ್ಕು ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಗೆ
ಮೂರು ಮಕ್ಕಳು ಸೇರಿದಂತೆ ಒಂಬತ್ತು ಜನರು ಮೃತಪಟ್ಟ ಘಟನೆಪಶ್ಚಿಮ ಮೆಕ್ಸಿಕೊದ ಉರುಪಾನ್‌ ನಗರದಲ್ಲಿಸೋಮವಾರ ನಡೆದಿದೆ.

ದುಷ್ಕರ್ಮಿಗಳುಕೆಲ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸಲು ಆಗಮಿಸಿದ್ದರು.ನಂತರ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದರು. ಮೃತಪಟ್ಟ ಮಕ್ಕಳು 12ರಿಂದ 14 ವರ್ಷದವರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT