ADVERTISEMENT

PHOTOS | ಅಮೆರಿಕದಲ್ಲಿ ಹಿಮಮಾರುತ; ಭಾಗಶಃ ಹೆಪ್ಪುಗಟ್ಟಿದ ನಯಾಗರ ಜಲಪಾತ

ಚಿತ್ರಗಳಲ್ಲಿ: ಅಮೆರಿಕದಲ್ಲಿ ಅಪ್ಪಳಿಸಿದ ಹಿಮಮಾರುತ; ಭಾಗಶಃ ಹೆಪ್ಪುಗಟ್ಟಿದ ನಯಾಗರ ಜಲಪಾತದ ದೃಶ್ಯ ವೈಭವ...

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2022, 12:22 IST
Last Updated 30 ಡಿಸೆಂಬರ್ 2022, 12:22 IST
ಅಮೆರಿಕದಲ್ಲಿ ಹಿಮಮಾರುತದಿಂದಾಗಿ ವಿಪರೀತ ಚಳಿ ಕಾಡುತ್ತಿದೆ.
ಅಮೆರಿಕದಲ್ಲಿ ಹಿಮಮಾರುತದಿಂದಾಗಿ ವಿಪರೀತ ಚಳಿ ಕಾಡುತ್ತಿದೆ.    
ಭಾಗಶಃ ಹೆಪ್ಪುಗಟ್ಟಿದ ವಿಶ್ವ ಪ್ರಸಿದ್ಧ ನಯಾಗರ ಜಲಪಾತ
ನಯಾಗರ ಜಲಪಾತದ ನಯನ ಮನೋಹರ ದೃಶ್ಯ ವಿಸ್ಮಯ
ಚಳಿಗಾಲದಲ್ಲೂ ನಯಾಗರ ಜಲಪಾತ ಮಂಜುಗಡ್ಡೆಯಾಗದೇ ಸರಾಗವಾಗಿ ನೀರು ಹರಿಯುತ್ತಿರುವುದು ವಿಶೇಷ.
ಕ್ರಿಸ್ಮಸ್ ವಾರಾಂತ್ಯದಲ್ಲಿ ಭಾರಿ ಹಿಮಪಾತ ಉಂಟಾಗಿದೆ.
ಹವಾಮಾನ ವೈಪರೀತ್ಯದಿಂದಾಗಿ ಅನೇಕ ಮಂದಿ ಸಾವಿಗೀಡಾಗಿದ್ದಾರೆ.
ವಿಶ್ವದ ಅತಿ ದೊಡ್ಡ ಜಲಪಾತಗಳಲ್ಲಿ ನಯಾಗರವೂ ಒಂದು.
ಭಾಗಶಃ ಹೆಪ್ಪುಗಟ್ಟಿದ ನಯಾಗರ ಜಲಪಾತದ ಅದ್ಭುತ ದೃಶ್ಯ ವೈಭವ
ನಯಾಗರ ಎಂದರೆ ಜಲಸಂಧಿ ಎಂದೇ ಅರ್ಥ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.