ADVERTISEMENT

ನೊಬೆಲ್‌ 2022: ಆ್ಯನಿ ಎರ್ನಾಕ್ಸ್‌ಗೆ ಸಾಹಿತ್ಯ ವಿಭಾಗದ ಪ್ರಶಸ್ತಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಅಕ್ಟೋಬರ್ 2022, 13:01 IST
Last Updated 6 ಅಕ್ಟೋಬರ್ 2022, 13:01 IST
ಆ್ಯನಿ ಎರ್ನಾಕ್ಸ್‌ (ಚಿತ್ರಕೃಪೆ: @NobelPrize/Twitter)
ಆ್ಯನಿ ಎರ್ನಾಕ್ಸ್‌ (ಚಿತ್ರಕೃಪೆ: @NobelPrize/Twitter)   

ಸ್ಟಾಕ್‌ಹೋಮ್ (ಸ್ವೀಡನ್):ಫ್ರೆಂಚ್‌ ಸಾಹಿತಿಆ್ಯನಿ ಎರ್ನಾಕ್ಸ್‌ ಅವರಿಗೆಸಾಹಿತ್ಯ ವಿಭಾಗದಲ್ಲಿ 2022ನೇ ಸಾಲಿನ ನೊಬೆಲ್‌ ಪ್ರಶಸ್ತಿ ಘೋಷಿಸಲಾಗಿದೆ.

82 ವರ್ಷದಎರ್ನಾಕ್ಸ್‌ ಅವರು 20ಕ್ಕೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಹೆಚ್ಚಿನವು ಅವರ ಜೀವನ, ತಮ್ಮ ಸುತ್ತಲಿನ ಪರಿಸ್ಥಿತಿ ಕುರಿತವುಗಳಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT