ಇಸ್ಲಾಮಾಬಾದ್: ಗಡಿ ನಿಯಮ ಉಲ್ಲಂಘನೆ ಕಾರಣಕ್ಕಾಗಿ ಭಾರತದ ಕಣ್ಗಾವಲು ಡ್ರೋನ್ ಅನ್ನು ಹೊಡೆದು ಉರುಳಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಗುರುವಾರ ಹೇಳಿಕೊಂಡಿದೆ.ಭಾರತದ ಕ್ವಾಡ್‌ಕಾಪ್ಟರ್ ಸಂಕ್ ವಲಯದಲ್ಲಿ ಗಡಿದಾಟಿ ಸುಮಾರು 600 ಮೀಟರ್‌ನಷ್ಟು ಒಳಗೆ ಪ್ರವೇಶಿಸಿತ್ತು. ಪಾಕ್ ಸೇನೆಯು ಇದನ್ನು ಹೊಡೆದುರುಳಿಸಿದೆ ಎಂದು ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.