ADVERTISEMENT

ಯೋಗಾಭ್ಯಾಸದ ಮೂಲಕ ಕೊಲಂಬಿಯಾ ಅಧ್ಯಕ್ಷರ ವಿರುದ್ಧದ ಹೋರಾಟಕ್ಕೆ ಬೆಂಬಲ!

ಕೊಲಂಬಿಯಾದ ಅಧ್ಯಕ್ಷ ಇವಾನ್‌ ಡ್ಯೂಕ್‌ ಸರ್ಕಾರದ ನೀತಿಗಳ ವಿರುದ್ಧ ಕಳೆದೊಂದು ವಾರದಿಂದ ಅಲ್ಲಿ ತೀವ್ರ ಪ್ರತಿಭಟನೆಗಳು ನಡೆಯುತ್ತಿವೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಹೀಗಿರುವಾಗಲೇಶುಕ್ರವಾರ ಯುವಕರ ತಂಡವೊಂದು ಕೊಲಂಬಿಯಾದ ಮಿಡೆಲಿನ್‌ ಬಳಿಯೋಗಾಭ್ಯಾಸ ಮಾಡುವ ಮೂಲಕ ಡ್ಯೂಕ್‌ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸಿದ್ದು ಹೆಚ್ಚಿನವರ ಗಮನ ಸೆಳೆಯಿತು.

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2019, 5:41 IST
Last Updated 30 ನವೆಂಬರ್ 2019, 5:41 IST
   

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.