ADVERTISEMENT

ಯುಎಇ ತಲುಪಲು ವಿಮಾನ ಸಂಚಾರಕ್ಕೆ ಸೌದಿ ಅನುಮತಿ

ಸೌದಿ ಅರೇಬಿಯಾದ ವಾಯುಯಾನ ಮಾರ್ಗದ ಮೂಲಕ ಸಂಚಾರಕ್ಕೆ ಅನುಮತಿ

ಏಜೆನ್ಸೀಸ್
Published 2 ಸೆಪ್ಟೆಂಬರ್ 2020, 12:40 IST
Last Updated 2 ಸೆಪ್ಟೆಂಬರ್ 2020, 12:40 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ದುಬೈ: ಯುನಿಟೈಟ್ ಅರಬ್ ಎಮಿರೇಟ್ಸ್ (ಯುಎಇ) ತಲುಪಲು ಎಲ್ಲಾ ದೇಶಗಳ ವಿಮಾನಗಳು ತನ್ನ ವಾಯುಯಾನದ ಮಾರ್ಗದ ಮೂಲಕ ಹಾದುಹೋಗಲು ಅನುಮತಿ ನೀಡಿರುವುದಾಗಿ ಸೌದಿ ಅರೇಬಿಯಾವು ಬುಧವಾರ ಹೇಳಿದೆ.

ಯುಎಇ ತಲುಪಲು ತನ್ನ ವಾಯುಯಾನ ಮಾರ್ಗದ ಮೂಲಕ ಸಾಗಲು ಇಸ್ರೇಲಿನ ಪ್ರಯಾಣಿಕರ ವಿಮಾನಕ್ಕೆ ಅನುಮತಿ ನೀಡಿದ ಕೆಲವು ದಿನಗಳ ಬಳಿಕ ಸೌದಿ ಅರೇಬಿಯಾ ಈ ಹೇಳಿಕೆ ನೀಡಿದೆ ಎಂದು ಸೌದಿ ಪ್ರೆಸ್ ಏಜೆನ್ಸಿ ಹೇಳಿಕೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT