ADVERTISEMENT

ಭೂಕಂಪ ಸಂಭವಿಸಿದರೂ ಪ್ರವಾಸೋದ್ಯಮ ಕುಸಿಯದು; 3 ಕೋಟಿ ಜನ ಭೇಟಿ ಅಂದಾಜು: ಥಾಯ್ಲೆಂಡ್

ರಾಯಿಟರ್ಸ್
Published 31 ಮಾರ್ಚ್ 2025, 10:25 IST
Last Updated 31 ಮಾರ್ಚ್ 2025, 10:25 IST
<div class="paragraphs"><p>ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಕುಸಿದ ಕಟ್ಟಡದ ಅವಶೇಷಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದ ದೃಶ್ಯ</p></div>

ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲಿ ಕುಸಿದ ಕಟ್ಟಡದ ಅವಶೇಷಗಳ ತೆರವು ಕಾರ್ಯಾಚರಣೆ ಭರದಿಂದ ಸಾಗಿದ ದೃಶ್ಯ

   

ರಾಯಿಟರ್ಸ್ ಚಿತ್ರ

ಬ್ಯಾಂಕಾಕ್‌: ಪ್ರಭಲ ಭೂಕಂಪ ಸಂಭವಿಸಿ ಗಗನಚುಂಬಿ ಕಟ್ಟಡ ನೆಲಕ್ಕೆ ಕುಸಿದ ಕೃತ್ಯ ವ್ಯಾಪಕವಾಗಿ ಹರಿದಾಡಿದರೂ, ಥಾಯ್ಲೆಂಡ್‌ಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ 2025ರಲ್ಲೂ ಉತ್ತಮವಾಗಿಯೇ ಇರಲಿದೆ ಎಂದು ಅಲ್ಲಿನ ಪ್ರವಾಸೋದ್ಯಮ ಸಚಿವ ಹೇಳಿದ್ದಾರೆ.

ADVERTISEMENT

2025–26ನೇ ಸಾಲಿನಲ್ಲಿ ಒಟ್ಟು 3.8 ಕೋಟಿ ಜನ ಭೇಟಿ ನೀಡಬಹುದು ಎಂದು ಪ್ರವಾಸೋದ್ಯಮ ಸಚಿವ ಸೊರಾವಾಂಗ್‌ ಥೀನಥಾಂಗ್ ಅಂದಾಜಿಸಿದ್ದಾರೆ.

ಭೂಕಂಪದ ಆಘಾತ ಕೆಲವು ದಿನಗಳದ್ದು ಮಾತ್ರ. ಮ್ಯಾನ್ಮಾರ್‌ ಹಾಗೂ ಬ್ಯಾಂಕಾಕ್‌ನಲ್ಲಿ ಸಂಭವಿಸಿದ ಪ್ರಭಲ ಭೂಕಂಪದ ನಂತರ ಬ್ಯಾಂಕಾಕ್‌ನ ಸುಮಾರು ಒಂದು ಸಾವಿರ ಹೋಟೆಲುಗಳಲ್ಲಿ ಮುಂಗಡ ಕಾಯ್ದಿರಿಸಿದ ಕೊಠಡಿಗಳನ್ನು ಪ್ರವಾಸಿಗರು ರದ್ದುಪಡಿಸಿದ್ದಾರೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.