ಟೋಕಿಯೊ: ಜಪಾನ್ ರಾಜಧಾನಿಯಲ್ಲಿ ಕೊರೊನಾ ಸೋಂಕು ಪ್ರಕರಣಗಳು ಜಾಸ್ತಿಯಾಗುತ್ತಿದೆ. ಹೀಗಾಗಿ, ರಾತ್ರಿ 8 ಗಂಟೆಯ ನಂತರ ತುರ್ತು ಕೆಲಸ ಬಿಟ್ಟು ಯಾವ ಕಾರಣಕ್ಕೂ ಮನೆಯಿಂದ ಹೊರಗೆ ಹೋಗಕೂಡದು ಎಂದು ಟೋಕಿಯೊ ಮೆಟ್ರೊಪಾಲಿಟನ್ ಸರ್ಕಾರ, ನಾಗರಿಕರಿಗೆ ಸೂಚಿಸಿದೆ.
ಇದೇ ಶುಕ್ರವಾರದಿಂದ ಕಡೇ ಪಕ್ಷ ತಿಂಗಳ ಅಂತ್ಯದವರೆಗೆ ರೆಸ್ಟೊರೆಂಟ್‌ಗಳನ್ನು 8 ಗಂಟೆಯೊಳಗೆ ಮುಚ್ಚಬೇಕು ಎಂದು ಆಡಳಿತ ಸೂಚಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.