ADVERTISEMENT

180ಕ್ಕೂ ಅಧಿಕ ದೇಶಗಳಿಗೆ ಟ್ರಂಪ್ ತೆರಿಗೆ ಬರೆ: ಯಾವ ದೇಶಕ್ಕೆ ಎಷ್ಟು ಸುಂಕ?

ಏಜೆನ್ಸೀಸ್
Published 3 ಏಪ್ರಿಲ್ 2025, 5:43 IST
Last Updated 3 ಏಪ್ರಿಲ್ 2025, 5:43 IST
<div class="paragraphs"><p>ತೆರಿಗೆ ಹೇರುವ ಘೋಷಣೆಗೆ ಸಹಿ ಹಾಕಿದ ಟ್ರಂಪ್</p></div>

ತೆರಿಗೆ ಹೇರುವ ಘೋಷಣೆಗೆ ಸಹಿ ಹಾಕಿದ ಟ್ರಂಪ್

   

–ರಾಯಿಟರ್ಸ್ ಚಿತ್ರ

ವಾಷಿಂಗ್ಟನ್: ಭಾರತ ಸೇರಿ 180ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿ ಸುಂಕದ ಬರೆ ಎಳೆದಿದ್ದಾರೆ. ವಿವಿಧ ದೇಶಗಳಿಗೆ ಶೇ 10 ರಿಂದ ಶೇ 49ವರೆಗೂ ಸುಂಕ ವಿಧಿಸಿದ್ದಾರೆ.

ADVERTISEMENT

ಅಮೆರಿಕದ ವ್ಯಾಪಾರ ಸ್ನೇಹಿತರು ಎನಿಸಿಕೊಂಡಿರುವ ರಾಷ್ಟ್ರಗಳೂ ಕೂಡ ಟ್ರಂಪ್‌ ಅವರ ತೆರಿಗೆ ಕೆಂಗಣ್ಣಿಗೆ ಗುರಿಯಾಗಿವೆ. ದಶಕಗಳಿಂದ, ನಮ್ಮ ದೇಶವನ್ನು ಮಿತ್ರ, ವೈರಿ ರಾಷ್ಟ್ರಗಳು ಎರಡೂ ಸಮಾನವಾಗಿ ಲೂಟಿ ಮಾಡಿವೆ, ಈಗಲೂ ‌ ಲೂಟಿ ಮಾಡುತ್ತಿವೆ ಎಂದು ಟ್ರಂಪ್ ಹೇಳಿದ್ದಾರೆ.

ಕೆಲವೊಂದು ದೇಶಗಳು ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳುತ್ತಿವೆ ಎಂದು ಕಿಡಿ ಕಾರಿರುವ ಅವರು, ಪ್ರತಿಸ್ಪರ್ಧಿ ಚೀನಾಗೆ ಶೇ 34, ಭಾರತಕ್ಕೆ ಶೇ 26, ಜಪಾನ್‌ಗೆ ಶೇ 24 ಹಾಗೂ ಐರೋಪ್ಯ ಒಕ್ಕೂಟದ ರಾಷ್ಟ್ರಗಳಿಗೆ ಶೇ 20ರಷ್ಟು ತೆರಿಗೆ ಹೇರಿದ್ದಾರೆ.

ಯಾವ ರಾಷ್ಟ್ರಗಳಿಗೆ ಎಷ್ಟು ತೆರಿಗೆ ಇಲ್ಲಿದೆ ಮಾಹಿತಿ

  1. ಚೀನಾ 34%

  2. ಐರೋಪ್ಯ ಒಕ್ಕೂಟ 20%

  3. ವಿಯೆಟ್ನಾಂ 46%

  4. ತೈವಾನ್ 32%

  5. ಜಪಾನ್ 24%

  6. ಭಾರತ 26%

  7. ದಕ್ಷಿಣ ಕೊರಿಯಾ 25%

  8. ಥಾಯ್ಲಂಡ್ 36%

  9. ಸ್ವಿಟ್ಜರ್‌ಲೆಂಡ್ 31%

  10. ಇಂಡೋನೇಷ್ಯಾ 32%

  11. ಮಲೇಷ್ಯಾ 24%

  12. ಕಾಂಬೋಡಿಯಾ 49%

  13. ಯುನೈಟೆಡ್ ಕಿಂಗ್‌ಡಮ್ 10%

  14. ದಕ್ಷಿಣ ಆಫ್ರಿಕಾ 30%

  15. ಬ್ರೆಜಿಲ್ 10%

  16. ಬಾಂಗ್ಲಾದೇಶ 37%

  17. ಸಿಂಗಪುರ 10%

  18. ಇಸ್ರೇಲ್ 17%

  19. ಫಿಲಿಪೈನ್ಸ್ 17%

  20. ಚಿಲಿ 10%

  21. ಆಸ್ಟ್ರೇಲಿಯಾ 10%

  22. ಪಾಕಿಸ್ತಾನ 29%

  23. ಟರ್ಕಿ 10%

  24. ಶ್ರೀಲಂಕಾ 44%

  25. ಕೊಲಂಬಿಯಾ 10%

  26. ಪೆರು 10%

  27. ನಿಕರಾಗುವಾ 18%

  28. ನಾರ್ವೆ 15%

  29. ಕೋಸ್ಟಾ ರಿಕಾ 10%

  30. ಜೋರ್ಡಾನ್ 20%

  31. ಡೊಮಿನಿಕನ್ ಗಣರಾಜ್ಯ 10%

  32. ಯುನೈಟೆಡ್ ಅರಬ್ ಎಮಿರೇಟ್ಸ್ 10%

  33. ನ್ಯೂಜಿಲೆಂಡ್ 10%

  34. ಅರ್ಜೆಂಟೀನಾ 10%

  35. ಗ್ವಾಟೆಮಾಲಾ 10%

  36. ಮಡಗಾಸ್ಕರ್ 47%

  37. ಮ್ಯಾನ್ಮಾರ್ (ಬರ್ಮಾ) 44%

  38. ಟುನೀಶಿಯಾ 28%

  39. ಕಝಾಕಿಸ್ತಾನ್ 27%

  40. ಸೆರ್ಬಿಯಾ 37%

  41. ಈಜಿಪ್ಟ್ 10%

  42. ಸೌದಿ ಅರೇಬಿಯಾ 10%

  43. ಎಲ್ ಸಾಲ್ವಡಾರ್ 10%

  44. ಕೋಟ್ ಡಿ ಐವರಿ 21%

  45. ಲಾವೋಸ್ 48%

  46. ಬೋಟ್ಸ್ವಾನಾ 37%

  47. ಟ್ರಿನಿಡಾಡ್ ಮತ್ತು ಟೊಬಾಗೊ 10%

  48. ಮೊರಾಕೊ 10%

  49. ಅಲ್ಜೀರಿಯಾ 30%

  50. ಒಮಾನ್ 10%

  51. ಉರುಗ್ವೆ 10%

  52. ಬಹಾಮಾಸ್ 10%

  53. ಲೆಸೊಥೊ 50%

  54. ಉಕ್ರೇನ್ 10%

  55. ಬಹ್ರೇನ್ 10%

  56. ಕತಾರ್ 10%

  57. ಮಾರಿಷಸ್ 40%

  58. ಫಿಜಿ 32%

  59. ಐಸ್‌ಲ್ಯಾಂಡ್ 10%

  60. ಕೀನ್ಯಾ 10%

  61. ಲೀಚ್ಟೆನ್‌ಸ್ಟೈನ್ 37%

  62. ಗಯಾನಾ 38%

  63. ಹೈಟಿ 10%

  64. ಬೋಸ್ನಿಯಾ ಮತ್ತು ಹರ್ಜೆಗೋವಿನಾ 35%

  65. ನೈಜೀರಿಯಾ 14%

  66. ನಮೀಬಿಯಾ 21%

  67. ಬ್ರೂನೈ 24%

  68. ಬೊಲಿವಿಯಾ 10%

  69. ಪನಾಮ 10%

  70. ವೆನಿಜುವೆಲಾ 15%

  71. ಉತ್ತರ ಮ್ಯಾಸಿಡೋನಿಯಾ 33%

  72. ಇಥಿಯೋಪಿಯಾ 10%

  73. ಘಾನಾ 10%

  74. ಮೊಲ್ಡೊವಾ 31%

  75. ಅಂಗೋಲಾ 32%

  76. ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ 11%

  77. ಜಮೈಕಾ 10%

  78. ಮೊಜಾಂಬಿಕ್ 16%

  79. ಪರಾಗ್ವೆ 10%

  80. ಜಾಂಬಿಯಾ 17%

  81. ಲೆಬನಾನ್ 10%

  82. ತಾಂಜಾನಿಯಾ 10%

  83. ಇರಾಕ್ 39%

  84. ಜಾರ್ಜಿಯಾ 10%

  85. ಸೆನೆಗಲ್ 10%

  86. ಅಕರ್‌ಬೈಜಾನ್ 10%

  87. ಕ್ಯಾಮರೂನ್ 11%

  88. ಉಗಾಂಡಾ 10%

  89. ಅಲ್ಬೇನಿಯಾ 10%

  90. ಅರ್ಮೇನಿಯಾ 10%

  91. ನೀಲ್ 10%

  92. ಸಿಂಟ್ ಮಾರ್ಟನ್ 10%

  93. ಫಾಕ್ಲ್ಯಾಂಡ್ ದ್ವೀಪಗಳು 41%

  94. ಗ್ಯಾಬೊನ್ 10%

  95. ಕುವೈತ್ 10%

  96. ಟೋಗೋ 10%

  97. ಸುರಿನಾಮ್ 10%

  98. ಬೆಲೀಜ್ 10%

  99. ಪಪುವಾ ನ್ಯೂ ಗಿನಿಯಾ 10%

  100. ಮಲಾವಿ 17%

  101. ಲೈಬೀರಿಯಾ 10%

  102. ಬ್ರಿಟಿಷ್ ವರ್ಜಿನ್ ದ್ವೀಪಗಳು 10%

  103. ಅಫ್ಗಾನಿಸ್ತಾನ 10%

  104. ಜಿಂಬಾಬ್ವೆ 18%

  105. ಬೆನಿನ್ 10%

  106. ಬಾರ್ಬಡೋಸ್ 10%

  107. ಮೊನಾಕೊ 10%

  108. ಸಿರಿಯಾ 41%

  109. ಉಜ್ಬೇಕಿಸ್ತಾನ್ 10%

  110. ಕಾಂಗೊ ಗಣರಾಜ್ಯ 10%

  111. ಜಿಬೌಟಿ 10%

  112. ಫ್ರೆಂಚ್ ಪಾಲಿನೇಷ್ಯಾ 10%

  113. ಕೇಮನ್ ದ್ವೀಪಗಳು 10%

  114. ಕೊಸೊವೊ 10%

  115. ಕುರಾಕೊ 10%

  116. ವನವಾಟು 22%

  117. ರುವಾಂಡಾ 10%

  118. ಸಿಯೆರಾ ಲಿಯೋನ್ 10%

  119. ಮಂಗೋಲಿಯಾ 10%

  120. ಸ್ಯಾನ್ ಮರಿನೋ 10%

  121. ಆಂಟಿಗುವಾ ಮತ್ತು ಬಾರ್ಬುಡಾ 10%

  122. ಬರ್ಮುಡಾ 10%

  123. ಎಸ್ವತಿನಿ (ಸ್ವಾಜಿಲ್ಯಾಂಡ್) 10%

  124. ಮಾರ್ಷಲ್ ದ್ವೀಪಗಳು 10%

  125. ಸೇಂಟ್ ಪಿಯರೆ ಮತ್ತು ಮೈಕೆಲಾನ್ 50%

  126. ಸೇಂಟ್ ಕಿಟ್ಸ್ ಮತ್ತು ನೆವಿಸ್ 10%

  127. ತುರ್ಕಮೆನಿಸ್ತಾನ್ 10%

  128. ಗ್ರೆನಡಾ 10%

  129. ಸುಡಾನ್ 10%

  130. ಟರ್ಕ್ಸ್ ಮತ್ತು ಕೈಕೋಸ್ ದ್ವೀಪಗಳು 10%

  131. ಅರುಬಾ 10%

  132. ಮಾಂಟೆನೆಗ್ರೊ 10%

  133. ಸೇಂಟ್ ಹೆಲೆನಾ 10%

  134. ಕಿರ್ಗಿಸ್ತಾನ್ 10%

  135. ಯೆಮೆನ್ 10%

  136. ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್ 10%

  137. ನೈಟರ್ 10%

  138. ಸೇಂಟ್ ಲೂಸಿಯಾ 10%

  139. ನೌರು 30%

  140. ಈಕ್ವಟೋರಿಯಲ್ ಗಿನಿಯಾ 13%

  141. ಇರಾನ್ 10%

  142. ಲಿಬಿಯಾ 31%

  143. ಸಮೋವಾ 10%

  144. ಗಿನಿಯಾ 10%

  145. ಟಿಮೋರ್-ಲೆಸ್ಟೆ 10%

  146. ಮಾಂಟ್ಸೆರಾಟ್ 10%

  147. ಚಾಡ್ 13%

  148. ಮಾಲಿ 10%

  149. ಮಾಲ್ಡೀವ್ಸ್ 10%

  150. ತಜಿಕಿಸ್ತಾನ್ 10%

  151. ಕ್ಯಾಬೊ ವರ್ಡೆ 10%

  152. ಬುರುಂಡಿ 10%

  153. ಗ್ವಾಡೆಲೋಪ್ 10%

  154. ಭೂತಾನ್ 10%

  155. ಮಾರ್ಟಿನಿಕ್ ಟೋಂಗಾ 10%

  156. ಮೌರಿಟಾನಿಯಾ 10%

  157. ಡೊಮಿನಿಕಾ 10%

  158. ಮೈಕ್ರೋನೇಷಿಯಾ 10%

  159. ಗ್ಯಾಂಬಿಯಾ 10%

  160. ಫ್ರೆಂಚ್ ಗಯಾನಾ 10%

  161. ಕ್ರಿಸ್ಮಸ್ ದ್ವೀಪ 10%

  162. ಅಂಡೋರಾ 10%

  163. ಮಧ್ಯ ಆಫ್ರಿಕಾದ ಗಣರಾಜ್ಯ 10%

  164. ಸೊಲೊಮನ್ ದ್ವೀಪಗಳು 10%

  165. ಮಯೊಟ್ಟೆ 10%

  166. ಅಂಗುಯಿಲಾ 10%

  167. ಕೊಕೊಸ್ (ಕೀಲಿಂಗ್) ದ್ವೀಪಗಳು 10%

  168. ಎರಿಟ್ರಿಯಾ 10%

  169. ಕುಕ್ ದ್ವೀಪಗಳು 10%

  170. ದಕ್ಷಿಣ ಸುಡಾನ್ 10%

  171. ಕೊಮೊರೊಸ್ 10%

  172. ಕಿರಿಬಾಟಿ 10%

  173. ಸಾವೊ ಟೋಮ್ ಮತ್ತು ಪ್ರಿನ್ಸಿಪೆ 10%

  174. ನಾರ್ಫೋಕ್ ದ್ವೀಪ 29%

  175. ಜಿಬ್ರಾಲ್ಟರ್ 10%

  176. ಟುವಾಲು 10%

  177. ಬ್ರಿಟಿಷ್ ಹಿಂದೂ ಮಹಾಸಾಗರ ಪ್ರದೇಶ 10%

  178. ಟೋಕೆಲಾವ್ 10%

  179. ಗಿನಿಯಾ-ಬಿಸ್ಸೌ 10%

  180. ಸ್ವಾಲ್ಬಾರ್ಡ್ ಮತ್ತು ಜಾನ್ ಮಾಯೆನ್ 10%

  181. ಹರ್ಡ್ ಮತ್ತು ಮೆಕ್‌ಡೊನಾಲ್ಡ್ ದ್ವೀಪಗಳು 10%

  182. ರಿಯೂನಿಯನ್ 37%

    ‌‌

(ವಿವಿಧ ಏಜೆನ್ಸಿಗಳ ಮಾಹಿತಿ ಆಧರಿಸಿ ಬರೆದ ಸುದ್ದಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.