ADVERTISEMENT

ಲೇಖನಗಳಿಗೆ ಆಹ್ವಾನ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 19:30 IST
Last Updated 24 ಏಪ್ರಿಲ್ 2012, 19:30 IST

ಕನಸಿನ ಮನೆ ವಿಭಾಗಕ್ಕೆ ಆಸಕ್ತರು ಲೇಖನ ಬರೆದು ಕಳಿಸಬಹುದು. ಖುದ್ದು ಓಡಾಡಿ ಸಾಮಗ್ರಿ ಸಂಗ್ರಹಿಸಿ, ನಿವೇಶನದ ಬಳಿಯೇ ಇದ್ದು `ಸ್ವಂತ ಮನೆ~ ಕಟ್ಟಿಸಿಕೊಂಡವರು ತಮ್ಮ ಅನುಭವವನ್ನುಇಲ್ಲಿ ಹಂಚಿಕೊಳ್ಳಬಹುದು.
 
ನುಡಿ, ಬರಹ, ಯೂನಿಕೋಡ್ ತಂತ್ರಾಂಶದಲ್ಲಿ ಬರೆದು ಕಳಿಸಿ. ಸೂಕ್ತ ಚಿತ್ರಗಳೂ ಇರಲಿ. ವಿಳಾಸ: `ಕನಸಿನ ಮನೆ~ ವಿಭಾಗ. ಪ್ರಜಾವಾಣಿ. ನಂ 75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು 560 001

ಇ-ಮೇಲ್ ವಿಳಾಸ businessdesk@prajavani.co.in
 -ಸಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.