ADVERTISEMENT

Podcast | ಆಟ–ನೋಟ: ಕ್ರಿಕೆಟ್ ಅಂಪೈರ್‌ ವಿನಾಯಕ ಕುಲಕರ್ಣಿಯವರೊಂದಿಗೆ ಮಾತುಕತೆ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2020, 13:57 IST
Last Updated 13 ಆಗಸ್ಟ್ 2020, 13:57 IST

ಇದು ಪ್ರಜಾವಾಣಿಯ ಕನ್ನಡ ಧ್ವನಿ ಪಾಡ್‌ಕಾಸ್ಟ್ ಚಾನೆಲ್. ದೈನಂದಿನ ಕೆಲಸ ನಿರ್ವಹಿಸುತ್ತಲೇ ಆಲಿಸಿರಿ, ಆನಂದಿಸಿರಿ.

ಕೆಳಗಿನ ಪ್ಲೇಯರ್‌ ಕ್ಲಿಕ್ ‌(|>) ಮಾಡಿ, ‘ಆಟ–ನೋಟ: ಕ್ರಿಕೆಟ್ ಅಂಪೈರ್‌ ವಿನಾಯಕಕುಲಕರ್ಣಿಯವರೊಂದಿಗೆ ಮಾತುಕತೆ’ ಪಾಡ್‌ಕಾಸ್ಟ್ ಕೇಳಿ.

ಎಚ್‌.ಆರ್‌. ಗೋಪಾಲಕೃಷ್ಣ ಮತ್ತು ಭಾರತೀಯ ಕ್ರಿಕೆಟ್‌ಗೆ 50 ವರ್ಷಗಳಿಗೂ ಹೆಚ್ಚಿನ ನಂಟು. ಇವರು ಕ್ರಿಕೆಟ್ ವಲಯದಲ್ಲಿ ಎಚ್‌ಆರ್‌ಜಿ ಎಂದೇ ಪರಿಚಿತರು. ಆಕಾಶವಾಣಿ, ದೂರದರ್ಶನ ಸೇರಿದಂತೆ ವಾಹಿನಿಗಳು ಮತ್ತು ಮಾಧ್ಯಮಗಳಿಗೆ ಅಂಕಿ ಸಂಖ್ಯೆ ನೆರವು ನೀಡುತ್ತಾರೆ. ನೂರಾರು ರೋಚಕ ದಾಖಲೆಗಳ ಮೇಲೆ ಬೆಳಕು ಚೆಲ್ಲಿದ್ದಾರೆ. ಇವತ್ತು (ಆಗಸ್ಟ್ 12) ಅವರು 74 ವಸಂತಗಳನ್ನು ಪೂರೈಸಿದ್ದಾರೆ. ಜನ್ಮದಿನದಂದು ತಮ್ಮ ಕ್ರಿಕೆಟ್ ಪಯಣದ ಕುರಿತು ಪ್ರಜಾವಾಣಿ ಕನ್ನಡ ಧ್ವನಿ ಪಾಡ್‌ಕಾಸ್ಟ್‌ನೊಂದಿಗೆ ಮಾತನಾಡಿದ್ದಾರೆ.

ADVERTISEMENT

ಪ್ರಜಾವಾಣಿ ಕನ್ನಡ ಧ್ವನಿ ಪಾಡ್‌ಕಾಸ್ಟ್ಆ್ಯಂಕರ್ ಚಾನೆಲ್‌ನಲ್ಲಿ ಕೇಳಲುಇಲ್ಲಿ ಕ್ಲಿಕ್ ಮಾಡಿ.

ಸ್ಪಾಟಿಫೈ|ಬ್ರೇಕರ್|ಗೂಗಲ್ ಪಾಡ್‌ಕಾಸ್ಟ್‌ |ಪಾಕೆಟ್ ಕಾಸ್ಟ್|ರೇಡಿಯೋ ಪಬ್ಲಿಕ್| ಈ ತಾಣಗಳಲ್ಲಿ ಕೂಡಪ್ರಜಾವಾಣಿಯ ಕನ್ನಡ ಧ್ವನಿಕೇಳಬಹುದು. ಸಂಬಂಧಿತ ಆ್ಯಪ್‌ಗಳು ಗೂಗಲ್ ಪ್ಲೇ ಸ್ಟೋರ್‌ನಲ್ಲಿ ದೊರೆಯುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.