ಪೋರ್ಚುಗೀಸ್ ಬಂದಿಗಳನ್ನು ವಾಪಸು ಪಡೆಯಲು ಸಮ್ಮತಿ
ನವದೆಹಲಿ, ಜ. 22- ಈಗ ಗೋವಾ, ಡಾಮನ್ ಮತ್ತು ಡಿಯುಗಳಲ್ಲಿರುವ ತಮ್ಮ ರಾಷ್ಟ್ರೀಯರನ್ನು ವಾಪಸು ಕರೆಸಿಕೊಳ್ಳುವುದಕ್ಕೆ ಪೋರ್ಚುಗೀಸ್ ಸರಕಾರ ಒಪ್ಪಿಕೊಂಡಿದೆ.
ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕದ ಬಗ್ಗೆ ಹೊಸ ಆದ್ಯತೆ
ಬೆಂಗಳೂರು, ಜ. 22- ಪ್ರಾಥಮಿಕ ಶಾಲಾ ಉಪಾಧ್ಯಾಯರುಗಳಾಗಿ ನೇಮಿಸಿಕೊಳ್ಳಲು ಗೊತ್ತುಪಡಿಸಲಾಗಿದ್ದ ವಿದ್ಯಾರ್ಹತೆ ಕಟ್ಟನ್ನು ಸಡಿಲಗೊಳಿಸಿ ತರಪೇತಾಗದಿರುವವರನ್ನೂ ನೇಮಿಸಿಕೊಳ್ಳಬಹುದೆಂದು ರಾಜ್ಯ ಸರಕಾರ ಆಜ್ಞೆ ಮಾಡಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.