ಸೋಮವಾರ, 24-1-1961
ಜೈಪುರ, ಜ. 23- ಹುಲಿ ಶಿಕಾರಿಯನ್ನು ವೀಕ್ಷಿಸಲು ಸವಾಯ್ ಮಾಧೋಪುರಕ್ಕೆ ತೆರಳಿದ್ದ ರಾಣಿ ಎಲಿಜಬೆತ್ ಮತ್ತು ಡ್ಯೂಕ್ ಆಫ್ ಎಡಿನ್‌ಬರೊ ಅವರುಗಳು ಹುಲಿ ಕಾಣದೆ ನಿರಾಶೆಗೊಂಡು ಇಂದು ರಾತ್ರಿ ಶಿಕಾರಿಗೃಹಕ್ಕೆ ಹಿಂದಿರುಗಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.