ಬಸವಕಲ್ಯಾಣ ಬಳಿ ರಸ್ತೆ ದುರಂತ: 12 ಸಾವು
ಬಸವಕಲ್ಯಾಣ, ಜ. 21: ಟೆಂಪೋ ಟ್ರ್ಯಾಕ್ಸ್ ಮತ್ತು ಲಾರಿ ಮಧ್ಯೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂರು ಕುಟುಂಬದ ಐವರು ಮಹಿಳೆಯರು ಮತ್ತು ಇಬ್ಬರು ಮಕ್ಕಳು ಸೇರಿದಂತೆ ಟ್ರ್ಯಾಕ್ಸ್‌ನಲ್ಲಿದ್ದ ಎಲ್ಲಾ 12 ಜನರು ಮೃತಪಟ್ಟಿದ್ದಾರೆ.
ಇಲ್ಲಿಗೆ 7 ಕಿ.ಮೀ. ದೂರದ ಉಮಾಪುರ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ ನಂ.9ರ ಮೇಲೆ ನಿನ್ನೆ ರಾತ್ರಿ ಸುಮಾರು 11.30ರ ವೇಳೆ ಅಪಘಾತ ಸಂಭವಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.