ADVERTISEMENT

25 ವರ್ಷಗಳ ಹಿಂದೆ | ಗುರುವಾರ, 20 ನವೆಂಬರ್‌ 1997

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2022, 20:46 IST
Last Updated 19 ನವೆಂಬರ್ 2022, 20:46 IST
   

ಆಂಧ್ರದಲ್ಲಿ ಭೀಕರ ಬಾಂಬ್‌ ಸ್ಪೋಟ: 26 ಬಲಿ
ಹೈದರಾಬಾದ್‌, ನವೆಂಬರ್‌ 19– ನಗರದ ಹೊರ ವಲಯದ ಜ್ಯುಬಿಲಿ ಹಿಲ್ಸ್‌ನ ಸಿನಿಮಾ ಸ್ಟುಡಿಯೊ ಬಳಿ ಇಂದು ಮಧ್ಯಾಹ್ನ ಸಂಭವಿಸಿದ ಶಕ್ತಿಯುತ ಬಾಂಬ್‌ ಸ್ಫೋಟದಲ್ಲಿ 26 ಮಂದಿ ಮೃತಪಟ್ಟಿದ್ದಾರೆ.

ತೆಲುಗು ದೇಶಂ ಪಕ್ಷದ ನಾಯಕ ಹಾಗೂ ರಾಜ್ಯಸಭಾ ಸದಸ್ಯ ಮೋಹನ್‌ ಬಾಬು ಹಾಗೂ ಟಿಡಿಪಿ ಶಾಸಕ ಪೆರಿಟಾಲ ರವಿ ಸಹಿತ 35 ಮಂದಿ ಈ ಘಟನೆಯಲ್ಲಿ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT