ನವದೆಹಲಿ, ಬೃಹತ್ ಗಾತ್ರದ ಹಿಂದೂಸ್ತಾನ್ ಉಕ್ಕಿನ ಕಾರ್ಖಾನೆಯನ್ನು (ಎಚ್.ಎಸ್.ಎಲ್) ಪುನರ್‌ರೂಪಿಸುವುದು ಮತ್ತು ಬೋಕಾರೋ, ಭಿಲೈ, ರೂರ್ಕೆಲಾ, ದುರ್ಗಾಪು ಉಕ್ಕಿನ ಕಾರ್ಖಾನೆಗಳನ್ನು ಪ್ರತ್ಯೇಕ ಡೈರೆಕ್ಟರುಗಳ ಮಂಡಲಿ ಇರುವ ಕಾನೂನುಬದ್ಧ ಸ್ವತಂತ್ರ ಸಂಸ್ಥೆಗಳನ್ನಾಗಿ ಮಾರ್ಪಡಿಸುವ ಸಲಹೆಗಳನ್ನು ಉಕ್ಕು ಮತ್ತು ಗಣಿ ಸಚಿವ ಖಾತೆ ಪರಿಶೀಲಿಸುತ್ತಿದೆ.
ಈ ಸಲಹೆಗಳ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯೂ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.