ADVERTISEMENT

75 ವರ್ಷಗಳ ಹಿಂದೆ: ರಸ್ತೆ ಸಾರಿಗೆ ರಾಷ್ಟ್ರೀಕರಣ ತತ್ವಕ್ಕೆ ವಿರೋಧ ಬೇಡ

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2025, 0:03 IST
Last Updated 21 ನವೆಂಬರ್ 2025, 0:03 IST
   

ರಸ್ತೆ ಸಾರಿಗೆ ರಾಷ್ಟ್ರೀಕರಣ ತತ್ವಕ್ಕೆ ವಿರೋಧ ಬೇಡ

ನವದೆಹಲಿ, ನ. 20– ಪಾರ್ಲಿಮೆಂಟಿನ ಮುಂದಿರುವ ರಸ್ತೆ ಸಾರಿಗೆ ಸಂಸ್ಥೆಗಳ ಮಸೂದೆಯಲ್ಲಿ ಅಡಕವಾಗಿರುವ ರಾಷ್ಟ್ರೀಕರಣದ ಮೂಲ ತತ್ವಗಳಿಗೆ ಅಪಾಯ ತಂದೊಡ್ಡುವಂತಹ ಸಲಹೆಗಳನ್ನು ಮುಂದಿಡುವ ಬಯಕೆಯಿದ್ದರೆ ಅದನ್ನು ತ್ಯಜಿಸಿ ಎಂಬುದಾಗಿ, ಭಾರತ ಸರ್ಕಾರದ ಸಾರಿಗೆ ಮತ್ತು ರೈಲ್ವೆ ಖಾತೆ ಸಚಿವ ಗೋಪಾಲಸ್ವಾಮಿ ಅಯ್ಯಂಗಾರರು ಇಂದು ಖಾಸಗಿ ಬಸ್‌ ಮಾಲೀಕರಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT