
ಪ್ರಜಾವಾಣಿ ವಿಶೇಷ
75 ವರ್ಷಗಳ ಹಿಂದೆ ಈ ದಿನ
ದಲಾಯ್ ಲಾಮಾರು ಗಾಂಗ್‌ಟೋಕ್‌ನಲ್ಲಿ
ಗಾಂಗ್‌ಟೋಕ್, ಜ. 6– ದಲಾಯ್ ಲಾಮಾರು ಪರಿವಾರ ಸಮೇತ ಇಂದು ಇಲ್ಲಿಗೆ ಆಗಮಿಸಿದರು. ಇವರು ಇಲ್ಲಿಂದ ಮುಂದಕ್ಕೆ ಕಾಲಿಂಪಾಂಗ್‌ಗೋ ಡಾರ್ಜಿಲಿಂಗ್‌ಗೋ ತೆರಳಲಿದ್ದಾರೆ. ಇವರೊಡನೆ ಪ್ರಮುಖರಲ್ಲಿ ಇವರ ದೊಡ್ಡ ಅಣ್ಣ ಮತ್ತು ಭಾವಮೈದುನ, ಇವರ ಇಬ್ಬರು ಅಕ್ಕ–ತಂಗಿಯರು ಇದ್ದಾರೆ.
ಒಟ್ಟು ಇವರ ಪರಿವಾರದಲ್ಲಿ 300 ಮಂದಿ ಪುರುಷರು ಮತ್ತು ಸಾವಿರ ತಟ್ಟುಗಳೂ, ಹೇಸರಕತ್ತೆಗಳೂ ಇವರ ಸಾಮಾನು ಸರಂಜಾಮುಗಳನ್ನು ಹೊತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.