75 ವರ್ಷಗಳ ಹಿಂದೆ ಈ ದಿನ
ಲಕ್ನೋ, ಅ.4: ಕಾಂಗ್ರೆಸ್ ಸಂಸ್ಥೆಯನ್ನು ಪ್ರಬಲಗೊಳಿಸುವ ಅತ್ಯಗತ್ಯತೆ ಇಂದಿರುವಷ್ಟು ಹಿಂದೆಂದೂ ಇರಲಿಲ್ಲ ಎಂಬುದಾಗಿ ಮಹಾ ಪ್ರಧಾನಿ ಪಂಡಿತ್ ನೆಹರೂರವರು ಉತ್ತರ ಪ್ರದೇಶದ ಶಾಸನ ಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಉದ್ದೇಶಿಸಿ ಭಾಷಣ ಮಾಡುತ್ತಾ ತಿಳಿಸಿದರು.
ಕಾಂಗ್ರೆಸ್ ಜನರ ಪ್ರೀತಿ ಕಳೆದುಕೊಂಡು ದೇಶಕ್ಕೆ ಸೂಕ್ತ ದಾರಿ ತೋರಿಸಲು ಅಶಕ್ತವಾದರೆ ಅತ್ಯಂತ ಅಪಾಯಕಾರಿ ಪರಿಸ್ಥಿತಿ ಬಂದೊದಗಬಹುದು ಎಂದು ನೆಹರೂ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.