75 ವರ್ಷಗಳ ಹಿಂದೆ
ಮದ್ರಾಸ್ ಆಹಾರ ಸ್ಥಿತಿ ಕಳವಳಕರವಾಗಿಲ್ಲ
ಮದರಾಸ್, ಆಗಸ್ಟ್ 6–ಮದರಾಸ್ ಸಂಸ್ಥಾನದ ಆಹಾರ ಪರಿಸ್ಥಿತಿಯನ್ನು ಪರಿಶೀಲಿಸುವ ಬಗ್ಗೆ ಕೇಂದ್ರ ಸರ್ಕಾರದ ಆಹಾರ ಸಚಿವ ಶಾಖೆಯವರು ಕಳುಹಿಸಿದ್ದ ಸಿ.ಪಿ. ಕರುಣಾಕರ ಮೆನನ್ ಅವರು ಪತ್ರಿಕಾ ಪ್ರತಿನಿಧಿಗಳೊಡನೆ ಮಾತನಾಡುತ್ತಾ, ಮದರಾಸಿನ ಆಹಾರ ಪರಿಸ್ಥಿತಿ ಬಗ್ಗೆ ಯಾವ ರೀತಿಯಲ್ಲಿಯೂ ಕಳವಳ ಪಡಬೇಕಾದ ಕಾರಣವಿಲ್ಲ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.