
ಪ್ರಜಾವಾಣಿ ವಿಶೇಷನೇಪಾಳದ ಮೇಲೆ ರಾಷ್ಟ್ರೀಯ ಕಾಂಗ್ರೆಸ್ ಸೇನೆಗಳ ಮುತ್ತಿಗೆ
ಮುಂಬೈ, ನ. 12– ನೇಪಾಳ ಕಾಂಗ್ರೆಸ್ಸಿನ ಸ್ವಯಂಸೇವಕ ಪಡೆಗಳ ಪ್ರಧಾನಿ ರಾಣಾ ಆಡಳಿತವನ್ನು ಕಿತ್ತೊಗೆಯುವ ಸಲುವಾಗಿ ಸುಮಾರು 56 ಸಹಸ್ರ ಚದರ ಮೈಲಿ ವಿಸ್ತೀರ್ಣವುಳ್ಳ ಈ ಹಿಮಾಲಯ ಪರ್ವತದ ತಪ್ಪಲು ರಾಜ್ಯದ ದಕ್ಷಿಣ ಗಡಿಯ ಮೇಲೆ 9 ಕಡೆ ಸೇನಾ ಪಡೆಗಳು ಇಂದು ದಾಳಿ ಕೈಗೊಂಡವು. ಇತ್ತ ನೇಪಾಳ ಸಿಂಹಾಸನಾಧೀಶ ಮಹಾರಾಜ ಧಿರಾಜ ತ್ರಿಭುವನ ವೀರ ವಿಕ್ರಮ ಷಾ ದೇವ್ ಅವರು, ಭಾರತದ ಸೈನ್ಯಕ್ಕೆ ಸೇರಿದ ಡಕೋಟಿ ವಿಮಾನದಲ್ಲಿ ಭಾರತದ ರಾಜಧಾನಿಗೆ ಬಂದಿಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.