ADVERTISEMENT

75 ವರ್ಷಗಳ ಹಿಂದೆ: ಕಮ್ಯುನಿಸ್ಟರ ‘ಮರಣ ಪರ್ಯಂತ ಕದನ’ದ ಆಜ್ಞೆ

ಪ್ರಜಾವಾಣಿ ವಿಶೇಷ
Published 11 ಅಕ್ಟೋಬರ್ 2025, 23:54 IST
Last Updated 11 ಅಕ್ಟೋಬರ್ 2025, 23:54 IST
   

ಕಮ್ಯುನಿಸ್ಟರ ‘ಮರಣ ಪರ್ಯಂತ ಕದನ’ದ ಆಜ್ಞೆ

ಟೋಕಿಯೋ, ಅ.11: ಜನರಲ್ ಮೆಕಾರ್ಥರರ, ಶರಣಾಗಿರೆಂಬ ಕರೆಯನ್ನು ಧಿಕ್ಕರಿಸಿದ ಉತ್ತರ ಕೊರಿಯನ್ನರು, ತಮ್ಮ ಸೈನ್ಯಗಳಿಗೆ ‘ಮರಣ ಪರ್ಯಂತ ಕದನ’ವಾಡಬೇಕೆಂಬ ಆಜ್ಞೆಯನ್ನು ಇತ್ತಿದ್ದಾರೆ.

ಕಮ್ಯುನಿಸ್ಟ್ ನಾಯಕ ಕಿಂ–ಇಲ್‌–ಸೇನ್‌ರ ಆಜ್ಞೆಯಂತೆ ವೀರಾವೇಶದಿಂದ ಕಾದಾಡುತ್ತಿರುವ ಸೈನ್ಯವನ್ನು ಎದುರಿಸಿದ ಅಮೆರಿಕ ಸೈನ್ಯ ಅಷ್ಟಾಗಿ ಪ್ರಗತಿ ಸಾಧಿಸಿಲ್ಲ. ಅಮೆರಿಕ ಸೇನೆಗಿಂತ ಮುಂಚೆ ಹಾರಿದ ಬ್ರಿಟಿಷ್‌ ಮತ್ತು ಆಸ್ಟ್ರೇಲಿಯಾ ಪಡೆಗಳು ಪೇಕ್‌ಡಾ ನಗರವನ್ನು ವಶಕ್ಕೆ ಪಡೆದಿದ್ದಾವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT