
ಪ್ರಜಾವಾಣಿ ವಾರ್ತೆಟೋಕಿಯೋ ಅ.25– ಅ.25– ಮಂಚೂರಿಯ ಗಡಿಯನ್ನು ಮುಟ್ಟುವ ಸಲುವಾಗಿ ಅಗತ್ಯವಿರುವ ಎಲ್ಲ ಬಲವನ್ನು ವಿನಿಯೋಗಿಸಬೇಕೆಂದು ಕೇಂದ್ರ ಕಚೇರಿಯಿಂದ ಆದೇಶ ಬಂದಿದೆ ಎಂಬುದಾಗಿ ಅಮೆರಿಕದ ಪ್ರಥಮ ಪಡೆಯ ವ್ಯಕ್ತಿಯೊಬ್ಬರು ಇಂದು ನುಡಿದರು.
ಕೊರಿಯಾದ ಈಶಾನ್ಯದಲ್ಲಿರುವ ಕಮ್ಯುನಿಸ್ಟರ ನವರಾಜಧಾನಿ ಸಿನೈಹು ಕಡೆಗೆ ಬ್ರಿಟಿಷ್ ಕಾಮನ್‌ವೆಲ್ತ್ ದಳಗಳು ಧಾವಿಸುತ್ತಿವೆ ಎಂಬುದಾಗಿ ವರದಿಯಾಗಿದೆ. ಕಮ್ಯುನಿಸ್ಟ್ ಉನ್ನತಾಧಿಕಾರಿಗಳು ಓಡಿಹೋಗಿರಬಹುದು ಎಂದು ಶಂಕಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.