ADVERTISEMENT

ಪ್ರಜಾವಾಣಿಯಲ್ಲಿ 50 ವರ್ಷಗಳ ಹಿಂದೆ: ಶನಿವಾರ, 17–7–1971

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 19:30 IST
Last Updated 16 ಜುಲೈ 2021, 19:30 IST
   

ಚೀನಾಕ್ಕೆ ನಿಕ್ಸನ್: ‘ಶಾಂತಿ ಪ್ರವಾಸ’

ಲಾಸ ಏಂಜಲೀಸ್, ಜುಲೈ 16– ಅಮೆರಿಕದ ಅಧ್ಯಕ್ಷ ನಿಕ್ಸನ್ ಅವರು ಬರುವ ಮೇ ತಿಂಗಳೊಳಗಾಗಿ ಚೀನಾಕ್ಕೆ ಭೇಟಿ ಕೊಡಲಿದ್ದಾರೆ.

ಎರಡು ರಾಷ್ಟ್ರಗಳ ನಡುವೆ ಬಾಂಧವ್ಯವನ್ನು ಸಹಜ ಸ್ಥಿತಿಗೆ ತರಲು ಯತ್ನಿಸುವುದಕ್ಕಾಗಿ, ಚೀನಾಕ್ಕೆ ಭೇಟಿಕೊಡಲು ಆಹ್ವಾನವನ್ನು ಅಂಗೀಕರಿಸುವುದಾಗಿ ಅಧ್ಯಕ್ಷ ನಿಕ್ಸನ್ ನಿನ್ನೆ ರಾತ್ರಿ ರಾಷ್ಟ್ರವ್ಯಾಪೀ ಟೆಲಿವಿಜನ್ ಪ್ರಸಾರ ಭಾಷಣದಲ್ಲಿ ಪ್ರಕಟಿಸಿದರು. ಚೌ ಜತೆ ಮಾತುಕತೆ ನಡೆಲಿಸಲಿರುವ ಅವರು ತಮ್ಮ ಪೀಕಿಂಗ್ ಭೇಟಿ ‘ಶಾಂತಿ ಪ್ರವಾಸ’ ಆಗಲೆಂಬ ಆಶಯ ವ್ಯಕ್ತಪಡಿಸಿದರು.

ADVERTISEMENT

ಭಾರತದ ಮೇಲೆ ಪರಿಣಾಮ ಕುರಿತು ವಿಶೇಷ ಅಧ್ಯಯನ

ನವದೆಹಲಿ, ಜುಲೈ 16– ಅಮೆರಿಕದ ಅಧ್ಯಕ್ಷ ನಿಕ್ಸನ್ ಅವರ ಪೀಕಿಂಗ್ ಭೇಟಿಯಿಂದ ಭಾರತದ ಮೇಲೆ ಆಗಬಹುದಾದ ಪರಿಣಾಮ ಕುರಿತು ಕೇಂದ್ರ ಸರ್ಕಾರ ಅಧ್ಯಯನಆರಂಭಿಸಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.