ADVERTISEMENT

ಆರ್ಥಿಕ ನೆರವಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2012, 19:30 IST
Last Updated 25 ಮಾರ್ಚ್ 2012, 19:30 IST

ಹದಿನಾಲ್ಕು ವರ್ಷದ ನನ್ನ ಮಗಳು ಶ್ವೇತಾ ಎರಡೂ ಮೂತ್ರಪಿಂಡಗಳ ಸೋಂಕಿನಿಂದ ಬಳಲುತ್ತಿದ್ದಾಳೆ. ಅವಳ ಚಿಕಿತ್ಸೆಗೆ ಸುಮಾರು 2 ಲಕ್ಷ ರೂ ಖರ್ಚಾಗುತ್ತದೆಂದು ಬೆಂಗಳೂರಿನ `ಇನ್ಸ್‌ಸ್ಟಿಟ್ಯೂಟ್ ಆಫ್ ನೆಫ್ರೊಲಜಿ~ಯ ವೈದ್ಯರು ತಿಳಿಸಿದ್ದಾರೆ.

ಬೇರೊಬ್ಬರ ಆಶ್ರಯದಲ್ಲಿ ಜೀವನ ಮಾಡುತ್ತಿರುವ ನನಗೆ ಮಗಳ ಚಿಕಿತ್ಸೆಗೆ ಹಣ ಹೊಂದಿಸುವ ಶಕ್ತಿ ಇಲ್ಲ. ದಾನಿಗಳು, ಸಹೃದಯರು ನನ್ನ ಮಗಳ ಚಿಕಿತ್ಸೆಗೆ ನೆರವಾಗಬೇಕೆಂದು ವಿನಂತಿಸುತ್ತೇನೆ. ಕಾರ್ಪೊರೇಷನ್ ಬ್ಯಾಂಕಿನ ಜಕ್ಕೂರು ಶಾಖೆಯಲ್ಲಿ ತೆರೆದಿರುವ ನನ್ನ ಠೇವಣಿ ಖಾತೆ (ನಂ: 7588)ಗೆ ಹಣ ಜಮಾ ಮಾಡಬೇಕೆಂದು ವಿನಂತಿಸುತ್ತೇನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.