

ನೆಲೆ ಹುಡುಕುತ 'ಬಿದ್ದ 'ರಿ
ಸುತ್ತಿದರು ಹಲವು ಪಕ್ಷ
ಎಲ್ಲಿಯೂ ನೆಲೆ ನಿಲ್ಲಲಿಲ್ಲ
ಹೊಳೆದಿರಬಹುದು ಈಗೇನೋ
ಹೊಸ 'ಯುಕ್ತಿ'
ಕಟ್ಟುತ್ತಾರೆ ಹೊಸ ಪಕ್ಷ
ಹತ್ತರ ಜೊತೆಗೆ ಹನ್ನೊಂದನೇ
ಪಕ್ಷಕ್ಕೆ
'ಜನ'ರೂ ಕೊಡುವರೇ 'ಶಕ್ತಿ'.....?
ಆ ದೇವರೇ ಬಲ್ಲ....!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.