ADVERTISEMENT

ಕಿಸೆಗೆ ಕತ್ತರಿ

ಗೋವಿಂದರಾಜು, ಬೆಂಗಳೂರು
Published 21 ಜನವರಿ 2013, 19:59 IST
Last Updated 21 ಜನವರಿ 2013, 19:59 IST
ಕಿಸೆಗೆ ಕತ್ತರಿ
ಕಿಸೆಗೆ ಕತ್ತರಿ   

ಕಿಸೆಗೆ ಕತ್ತರಿ
ದಿನನಿತ್ಯ ಆಗುತ್ತಲೇ
ಇದೆ ಅಗತ್ಯ ವಸ್ತುಗಳ
ಬೆಲೆ ಏರಿಕೆಗಳ ಧಾವಂತ

ಹಾಲು, ಡೀಸೆಲ್, ನೀರು
ವಿದ್ಯುತ್, ಇತ್ಯಾದಿಗಳ
ದರ, ಏರಲಿವೆ ದಿಗಂತ
ಈ ಬೆಲೆ ಏರಿಕೆಗಳ

ಹಾವಳಿ ವರ್ಷದಲ್ಲಿ
ಇರುವುದಂತೆ ಸಾಕಷ್ಟು ಬಾರಿ
ಅಂತೂ ಶ್ರೀಸಾಮಾನ್ಯನ
ಕಿಸೆಗೆ ಬೀಳುತ್ತಲೇ
ಇರುತ್ತದೆ ಆಗಾಗ ಕತ್ತರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.