ADVERTISEMENT

ಕೇಳಿಸದೆ ಕೂಗು?

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2012, 19:30 IST
Last Updated 14 ಮಾರ್ಚ್ 2012, 19:30 IST
ಕೇಳಿಸದೆ ಕೂಗು?
ಕೇಳಿಸದೆ ಕೂಗು?   

ಪ್ರಾರ್ಥನೆ ಫಲಿಸಲಿಲ್ಲ
 ಪೂಜೆ ಫಲ ಕೊಡಲಿಲ್ಲ
ಹೋಮ,ಹವನಗಳಿಂದ
ತುಪ್ಪ ವ್ಯರ್ಥ
ಪ್ರಾರ್ಥನೆ ಕೇಳಿಸಲಿಲ್ಲ
ದೇವ, ದೇವತೆಯರಿಗೆ
ನೆಲದ ಮೇಲೆ ನಿಂತವನ
ಕೂಗು ಕೇಳಿಸದೆ ಮೇಲೆ
 ಕೂತ ನಿನಗೆ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.