ADVERTISEMENT

ಚಟ-ಚಟ್ಟ

ಮ.ಗು.ಬಸವಣ್ಣ, ನಂಜನಗೂಡು
Published 30 ಮೇ 2016, 19:30 IST
Last Updated 30 ಮೇ 2016, 19:30 IST

ತಂಬಾಕು ಚಟವೇ ಹೀಗೆ...
ಹಗಲಲ್ಲೇ ಬಿದ್ದಂತೆ
ರಾತ್ರಿ ಕಂಡ ಬಾವಿಗೆ,
ತುಟಿಗೆ ಅಂಟಿಸಿಕೊಂಡರೆ
ಮುಗಿಯಿತು ಜೀವನದ ನಗೆ,
ತನ್ನ ತನು-ಮನಕೆ ತಾನೇ
ಹಾಕಿಕೊಂಡಂತೆ ‘ಹೊಗೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.