ADVERTISEMENT

ಜನತೆಗೆ ಎಸಗಿದ ದ್ರೋಹ

​ಪ್ರಜಾವಾಣಿ ವಾರ್ತೆ
Published 21 ಮಾರ್ಚ್ 2012, 19:30 IST
Last Updated 21 ಮಾರ್ಚ್ 2012, 19:30 IST

ಕುಡಿಯುವ ನೀರಿಲ್ಲ, ಕರೆಂಟಿಲ್ಲ, ರಸ್ತೆ ಸರಿಯಾಗಿಲ್ಲ ಎಂದು ಕ್ಷೇತ್ರದ ಜನರು ಪ್ರಶ್ನೆಗಳನ್ನು ಕೇಳಿ ಸತಾಯಿಸುತ್ತಾರೆಂಬ ಕಾರಣಕ್ಕೆ ನಾನು ರೆಸಾರ್ಟ್‌ಗೆ ಬಂದಿದ್ದೇನೆ  ಎಂಬ ಸಚಿವ ರೇವೂ ನಾಯಕ ಬೆಳಮಗಿ ಅವರ  ಹೇಳಿಕೆ ಉದ್ಧಟತನದ್ದಾಗಿದೆ.

ಕ್ಷೇತ್ರದ ಜನರ ಸಮಸ್ಯೆಗಳನ್ನು ಪರಿಹರಿಸುವುದು ಜನ ಪ್ರತಿನಿಧಿಯ ಕರ್ತವ್ಯ. ಇಂಥ ಉದ್ಧಟ ಶಾಸಕರನ್ನು ಆಯ್ಕೆ ಮಾಡಿ ಜನರು ತಪ್ಪು ಮಾಡಿದ್ದಾರೆ. ಮುಂದಿನ ಚುನಾವಣೆಯಲ್ಲಿ ಇಂಥವರಿಗೆ ಸರಿಯಾದ ಪಾಠ ಕಲಿಸಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.