ADVERTISEMENT

ಪ್ರತಿಭಟನೆ- ಪೈಪೋಟಿ

ಶಾಂತಿನಾಥ ಕೆ.ಹೋತಪೇಟಿ  ಹುಬ್ಬಳ್ಳಿ
Published 4 ಡಿಸೆಂಬರ್ 2013, 19:30 IST
Last Updated 4 ಡಿಸೆಂಬರ್ 2013, 19:30 IST

ಸರ್ಕಾರ
ಮಾಡುತ್ತಿದೆ
ನಮ್ಮ ಲೂಟಿ ಎಂದು
ಶ್ರೀಲಂಕಾ ಕೃಷಿಕರು
ಪ್ರತಿಭಟಿಸಿದರು
ಧರಿಸಿ
ಲಂಗೋಟಿ
ಅಬ್ಬ,
ಪ್ರತಿಭಟನೆ
ಮಾಡುವಲ್ಲೂ
ಎಂಥ ಪೈಪೋಟಿ?
ಮುಂದಿನ
ಪ್ರತಿಭಟನೆ
ಹೇಗೆಂದು
ಕೇಳಿದರಂತೆ
ಅನೇಕರು ಕಣ್ಣು ಮೀಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.