ADVERTISEMENT

ಬುರುಡೆ ಪುರಾಣ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2011, 16:20 IST
Last Updated 6 ಮಾರ್ಚ್ 2011, 16:20 IST

ಇನ್ನು ಮುಂದೆ ಇರದಂತೆ
ಬುರುಡೆ ಬಲ್ಬುಗಳ ಬಳಕೆ
ಅಣ್ಣಿಗೇರಿಯಲ್ಲಿ ಮತ್ತೆ
ಪತ್ತೆಯಾದುವಂತೆ
ಬುರುಡೆಗಳ ಪಳೆಯುಳಿಕೆ
ನಮ್ಮಲ್ಲಿ ಕೆಲ ನೇತಾರರು
ಆಗಾಗ ಬಿಡುತ್ತಲೇ ಇರುತ್ತಾರೆ
ಭರವಸೆಗಳ ಬುರುಡೆ
ಆದರೆ ಕಾಲಾನಂತರ, ಆ
ಭರವಸೆಗಳ ಜತೆಗೆ
ಆ ನೇತಾರರೂ ಆಗಿಬಿಡುತ್ತಾರೆ
ಕಿಮ್ಮಿತ್ತಿರದ ಕವಡೆ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.