ADVERTISEMENT

ಯಾಗ- ಯೋಗ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 19:30 IST
Last Updated 18 ಜನವರಿ 2012, 19:30 IST

ಮಾಜಿ ಮುಖ್ಯಮಂತ್ರಿಗಳು
ಮೊದಲು ಮಾಡಿದರು ಯಾಗ
ಕೂಡಿ ಬರಲಿಲ್ಲ
ಅಧಿಕಾರದ ಯೋಗ
ಈಗ ಮತ್ತೆ ಶುರು ಮಾಡಿದ್ದಾರೆ
ಅಧಿಕಾರಕ್ಕಾಗಿ
ಸಮಾವೇಶ, ಸಮ್ಮೇಳನಗಳ
ಹೊಸ ಪ್ರಯೋಗ
ಈಗಲಾದರೂ ಸಿಕ್ಕೀತೇನೋ
ಮುಖ್ಯಮಂತ್ರಿಯ `ಜಾಗ~

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.