ADVERTISEMENT

ಯಾರು ಸಮರ್ಥರು

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2018, 20:09 IST
Last Updated 11 ಏಪ್ರಿಲ್ 2018, 20:09 IST

ಸಂವಿಧಾನದಲಿ ಸರ್ವರೂ ಸಮರ್ಥರು!

ರಾಜಕೀಯದಲಿ ರಾಜಕಾರಣಿಗಳ ಮಕ್ಕಳೇ ಸರ್ವರಿಗಿಂತಲೂ ಸಮರ್ಥರು!
ಆದರೆ ಅವರಿಗಿಂತಲೂ ಸಮಾನತೆಯಲಿ ಅಸಮರ್ಥರು ಈ ನಮ್ಮ ಮತದಾರರು!

-ಶ್ರೀಧರ ಜಿ.
ಯರವರಹಳ್ಳಿ, ಶಿರಾ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.