ADVERTISEMENT

ರಾಜಕಾರಣ

​ಪ್ರಜಾವಾಣಿ ವಾರ್ತೆ
Published 7 ಮಾರ್ಚ್ 2012, 19:30 IST
Last Updated 7 ಮಾರ್ಚ್ 2012, 19:30 IST

ಅಂತರಂಗದಲ್ಲಿ ವೈರ
ಮೇಲೆ `ನಗು~ವಿನ
ಮುಖವಾಡ

ಅಧಿಕಾರಕ್ಕಾಗಿ
ಈ ಬಹುರೂಪಿ ವೇಷ
ಒಬ್ಬರನ್ನೊಬ್ಬರು
ಟೀಕಿಸುತ್ತ,ಆಗಾಗ
ಕಾಲು ಎಳೆಯುತ್ತ
ಮತ್ತೆ ಒಂದಾಗುತ್ತ,

ಬೆನ್ನಿಗೆ ಚೂರಿ ಹಾಕುವುದೇ
ಇವರ ಕೆಲಸ- ಅದೇ
ರಾಜಕೀಯ ಅದಕ್ಕೆ
ಇನ್ನೊಂದು ಹೆಸರು
ರಾಜಕಾರಣ.     

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.