ADVERTISEMENT

ಶಹಬ್ಬಾಸ್‌ ಸಚಿವರೆ!

ಟಿ.ಎಂ.ರಮೇಶ ಬೆಂಗಳೂರು
Published 29 ಮಾರ್ಚ್ 2016, 19:30 IST
Last Updated 29 ಮಾರ್ಚ್ 2016, 19:30 IST

ಕೈಗಾರಿಕಾ ಸಚಿವ ಸತೀಶ ಜಾರಕಿಹೊಳಿ ಅವರು ‘ನಾವು ದಲಿತರು, ವಾಲ್ಮೀಕಿ ಜನಾಂಗದವರು ಎಂದು ನಮಗೆ ನಾವೇ ಎಳೆದುಕೊಂಡಿರುವ ಲಕ್ಷ್ಮಣ ರೇಖೆಯನ್ನು ದಾಟಿ ಹೊರಗೆ ಬರಬೇಕು. ಜ್ಞಾನದ ಬಲದಿಂದ ಸಾಮಾಜಿಕವಾಗಿ ಹಾಗೂ  ಆರ್ಥಿಕವಾಗಿ ಮುಂದೆ ಬರಬೇಕು’ ಎಂದು ಹೇಳಿದ್ದಾರೆ (ಪ್ರ.ವಾ., ಮಾರ್ಚ್‌ 28)
ಈ ಹೇಳಿಕೆ ಎಲ್ಲ ಸಮುದಾಯದವರೂ ಪಾಲಿಸಬೇಕಾದ ಆಣಿಮುತ್ತು. ಸಚಿವರೊಬ್ಬರಿಂದ ಇಂಥ ಹೇಳಿಕೆ ಬಂದುದಕ್ಕೆ ಶಹಬ್ಬಾಸ್‌ ಎನ್ನಲೇಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.