ADVERTISEMENT

ಸತ್ಯಾಗ್ರಹ ಕಾಲ

ಅದಿತಿ ನಾಯಕ, ಬೆಂಗಳೂರು
Published 19 ಸೆಪ್ಟೆಂಬರ್ 2011, 19:30 IST
Last Updated 19 ಸೆಪ್ಟೆಂಬರ್ 2011, 19:30 IST

ಈಗ ಎತ್ತ ನೋಡಿದರೂ
ಉಪವಾಸ ಕೂತವರ ಸಾಲು
ಇದಕ್ಕೆ ಮಹಾತ್ಮ ಗಾಂಧಿಯಾಗಲಿ,
ಅಣ್ಣಾ ಹಜಾರೆ ಅವರಾಗಲಿ
ಸ್ಫೂರ್ತಿ ಅಲ್ಲವೇ ಅಲ್ಲ
ಗುಜರಾತ್ ಮುಖ್ಯಮಂತ್ರಿ
ನರೇಂದ್ರ ಮೋದಿಗೆ
ಎಲ್ಲ ಮುಗಿದ ಮೇಲೆ
ರಾಷ್ಟ್ರರಾಜಕಾರಾಣದತ್ತ
ತೆರಳಲು `ಸದ್ಭಾವನೆ~ಯ ಅಸ್ತ್ರ!
ಗಣಿ ಕುಳ ಶ್ರೀರಾಮುಲು
ಅವರಿಂದ ಮೆದು ಕಬ್ಬಿಣ
ಉತ್ಪಾದಕರನ್ನು ಬೆಂಬಲಿಸಿ
ಉಪವಾಸದ ಪ್ರಹಸನ
ಇದು ಜನರ ಕೊಂಕು ನಗುವುಗೆ
ಕಾರಣವಾಗುವ, ಅನುಮಾನದಿಂದ
ನೋಡುವ ಸತ್ಯಾಗ್ರಹದ
ಪರ್ವ ಕಾಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.