ADVERTISEMENT

ಸರಿಯಾದ ಶಿಕ್ಷೆಯಲ್ಲ

ಕಡೂರು ಫಣಿಶಂಕರ್  ಬೆಂಗಳೂರು
Published 10 ಜೂನ್ 2018, 20:07 IST
Last Updated 10 ಜೂನ್ 2018, 20:07 IST

‘ಕಳಪೆ ಮೌಲ್ಯಮಾಪನ ಮಾಡಿದ ಶಿಕ್ಷಕರನ್ನು ಕಪ್ಪುಪಟ್ಟಿಗೆ ಸೇರಿಸಿ ಕೆಲವು ವರ್ಷಗಳವರೆಗೆ ಅವರಿಗೆ ಮೌಲ್ಯಮಾಪನಕ್ಕೆ ಅವಕಾಶ ನೀಡದಿರುವ ಆಲೋಚನೆಯೂ ಇದೆ’ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ಹೇಳಿದ್ದಾರೆ (ಪ್ರ.ವಾ., ಜೂನ್ 9).

ಇದು ಶಿಕ್ಷೆಯೇ ಅಲ್ಲ. ‘ಮೌಲ್ಯ ಮಾಪನವೇ ಒಂದು ಶಿಕ್ಷೆ’ ಎನ್ನುವ ಅನೇಕ ಶಿಕ್ಷಕರಿದ್ದಾರೆ. ಅಂಥವರಿಗೆ ಇದು ವರವಾಗುತ್ತದೆ. ಆದ್ದರಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ಮಾರಕವಾಗಬಹುದಾದ ಇಂತಹ ಲೋಪಕ್ಕೆ ಇನ್ನೂ ಕಠಿಣ ಶಿಕ್ಷೆ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT