
ಪ್ರಜಾವಾಣಿ ವಾರ್ತೆನೀಲಂ ಮಾವಿನ ಹಣ್ಣನ್ನಾಗಲಿ
ಐಸ್‌ಕ್ಯಾಂಡಿಯನ್ನಾಗಲಿ ಕೊಡಿಸು
ಎಂದು ಕೋರಿದ ಕಂದನಿಗೆ
ಜಲ ಪ್ರಳಯದಿಂದ
ಜಗತ್ತಿನ ದೊಡ್ಡಣ್ಣನೇ ಸಿಲುಕಿ
ನಲುಗುತ್ತಿರುವ ಟಿ. ವಿ.ಯಲ್ಲಿನ
ದೃಶ್ಯವನ್ನು ತೋರಿಸಿದೆ.
ಅಪ್ಪಾ; ಅದ್ಯಾವುದೂ ಬೇಡ
ಸದ್ಯ ಜೀವ ಉಳಿದರೆ
ಸಾಕೆಂದಿತು!
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.