ADVERTISEMENT

ಗುಂಡಿ–ಹುಂಡಿ

ಪತ್ತಂಗಿ ಎಸ್.ಮುರಳಿ
Published 9 ಫೆಬ್ರುವರಿ 2018, 19:30 IST
Last Updated 9 ಫೆಬ್ರುವರಿ 2018, 19:30 IST

ಗುಂಡಿ ಮುಚ್ಚುವ ಗಡುವು ಮೀರಿಹೋಯ್ತು

ಗುತ್ತಿಗೆದಾರರಿಗೆ ಮರೆತುಹೋಯ್ತು

ಕುಳಿ ಹಾಗೆಯೇ ಉಳಿದುಹೋಯ್ತು

ADVERTISEMENT

ಮತ್ತಷ್ಟು– ಮಗದಷ್ಟು ಅಗಲವಾಯ್ತು

ಭ್ರಷ್ಟರ ಸ್ವಹುಂಡಿ ತುಂಬಿಹೋಯ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.