ADVERTISEMENT

ವಾಚಕರ ವಾಣಿ | ಧೃತಿಗೆಡದೆ ಎದುರಿಸಿ ಕೊರೊನಾ ಸೋಂಕು

​ಪ್ರಜಾವಾಣಿ ವಾರ್ತೆ
Published 15 ಜುಲೈ 2020, 19:45 IST
Last Updated 15 ಜುಲೈ 2020, 19:45 IST

‘ಕೊರೊನಾ ಮತ್ತು ಸಕಾರಾತ್ಮಕ ಚಿಂತನೆ’ ಎಂಬ ಡಾ. ಕೆ.ಆರ್.ಶ್ರೀಧರ್ ಅವರ ಲೇಖನವು (ಸಂಗತ, ಜುಲೈ 15) ಅರ್ಥಪೂರ್ಣ ಹಾಗೂ ಉಪಯುಕ್ತವಾಗಿದೆ. ಕೊರೊನಾ ಸೋಂಕನ್ನು ಎದುರಿಸಲು ವೈದ್ಯಕೀಯ ಚಿಕಿತ್ಸೆಯಷ್ಟೇ ಸಾಲದು.ಅದರ ಜೊತೆಗೆ ಧೈರ್ಯ, ಮನೋಬಲ ಹಾಗೂ ಆತ್ಮಸ್ಥೈರ್ಯವೂ ಅಷ್ಟೇ ಅವಶ್ಯ.

ಸುಮ್ಮನೆ ಯಾರ‍್ಯಾರೋ ಏನೇನೋ ಹೇಳಿದ್ದನ್ನು ಕೇಳಿ ಧೃತಿಗೆಡದೆ, ನಾವೆಲ್ಲ ಧೈರ್ಯದಿಂದ ಕೋವಿಡ್‌ ರೋಗವನ್ನು ಎದುರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕಾದ ಅಗತ್ಯವಿದೆ.
-ರಿಯಾಝ್ ಅಹ್ಮದ್,ರೋಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT