ADVERTISEMENT

ಟೊಮೆಟೊ ದರ ನಿಯಂತ್ರಿಸಿ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2021, 21:06 IST
Last Updated 7 ಡಿಸೆಂಬರ್ 2021, 21:06 IST

ಕೆಲವು ದಿನಗಳಿಂದ ರಾಜ್ಯದಲ್ಲಿ ಟೊಮೆಟೊ ದರವು ಕೆ.ಜಿ ಗೆ ₹ 100ರ ಗಡಿ ದಾಟಿದೆ. ಬಡ ಹಾಗೂ ಮಾಧ್ಯಮ ವರ್ಗದ ಜನರು ಅಡುಗೆಗೆ ಬಳಸದಂತಾಗಿದೆ. ಟೊಮೆಟೊಗೆ ಬಂದಿರುವ ಬಂಗಾರದ ಬೆಲೆಯ ಲಾಭ ರೈತನಿಗೆ ಸಿಕ್ಕಿದೆಯೇ? ಅಥವಾ ದಲ್ಲಾಳಿಗಳು ಮತ್ತು ವ್ಯಾಪಾರಿಗಳೇ ಇದರ ಕೃತಕ ಅಭಾವ ಸೃಷ್ಟಿಸಿ ಲಾಭ ಮಾಡಿಕೊಳ್ಳುತ್ತಿದ್ದಾರೋ?! ಸರ್ಕಾರ ಕೂಡಲೇ ಟೊಮೆಟೊ ದರವನ್ನು ನಿಯಂತ್ರಿಸಬೇಕು.

- ಚನ್ನಕೇಶವ ಜಿ.ಕೆ.ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT