ADVERTISEMENT

ಕೋವಿಡ್‌ ನಿಯಮ: ಷರತ್ತು ಅನ್ವಯ!

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 6 ಡಿಸೆಂಬರ್ 2020, 19:30 IST
Last Updated 6 ಡಿಸೆಂಬರ್ 2020, 19:30 IST

ಕೋವಿಡ್ ನಿಯಂತ್ರಣ ನಿಯಮಗಳನ್ನು ಕಡೆಗಣಿಸುತ್ತಿರುವ ಹೋಟೆಲ್‍ಗಳು, ಕಲ್ಯಾಣ ಮಂಟಪಗಳು ಹಾಗೂ ಉದ್ದಿಮೆಗಳಿಗೆ ದಂಡ ವಿಧಿಸುವುದಾಗಿ ಬಿಬಿಎಂಪಿ ಆಯುಕ್ತರು ಹೇಳಿದ್ದಾರೆ (ಪ್ರ.ವಾ., ಡಿ. 6). ಜಾಹೀರಾತುಗಳಲ್ಲಿ ನೀಡುವಂತೆ ಬಿಬಿಎಂಪಿಯು ಇದರೊಟ್ಟಿಗೆ ‘ಷರತ್ತುಗಳು ಅನ್ವಯ’ ಎಂದು ಸಣ್ಣದಾಗಿ ನಮೂದಿಸಿ, ‘ಈ ದಂಡವು ಪ್ರಭಾವಿಗಳು, ರಾಜಕಾರಣಿಗಳ ಕುಟುಂಬಗಳಿಗೆ ಸೇರಿದ ಮದುವೆ ಮತ್ತಿತರ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ’ ಎಂದು ಸಹ ಹೇಳಬೇಕಾಗಿತ್ತು!

- ಕೆ.ಪ್ರಭಾಕರ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT