ಡ್ರಗ್ಗೀರುಳ್ಳಿ!
ಈರುಳ್ಳಿಯ ಹೆಸರಿನಲ್ಲಿ
ಡ್ರಗ್ಸ್ ವ್ಯವಹಾರ
ನಡೆಯುತ್ತಿದೆಯಂತೆ
(ಪ್ರ.ವಾ., ಸೆ. 9).
ಅವ್ಯವಹಾರ ಬಯಲಾಗಿ
ಪೊಲೀಸ್ ತನಿಖೆಯಾದರೆ
ಸಿಕ್ಕಿಹಾಕಿಕೊಳ್ಳುವುದು ಈರುಳ್ಳಿ
ತಪ್ಪಿಸಿಕೊಳ್ಳುವುದು ಡ್ರಗ್ಸ್!
- ಪಿ.ಜೆ.ರಾಘವೇಂದ್ರಮೈಸೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.