ADVERTISEMENT

ಪತ್ತೆ– ಕತ್ತೆ

ಕುಮಾರ ಚಲವಾದಿ.ಹಾಸನ
Published 5 ಏಪ್ರಿಲ್ 2019, 20:15 IST
Last Updated 5 ಏಪ್ರಿಲ್ 2019, 20:15 IST

ಆದಾಯ ತೆರಿಗೆ ಅಧಿಕಾರಿಗಳ
ಮನೆಯಲ್ಲಿ ಕೋಟಿ-ಕೋಟಿ ಪತ್ತೆ
(ಪ್ರ.ವಾ, ಏ.5).
ಸಿಬಿಐ ಅಧಿಕಾರಿಗಳ ಮನೆಯಲ್ಲಿ
ಕೋಟಿ-ಕೋಟಿ ಪತ್ತೆ.
ಅಯ್ಯೋ ಮತದಾರನೆ
ತೆರಿಗೆ ತೆತ್ತು-ತೆತ್ತು
ನೀನಾದೆಯಲ್ಲೋ ಕತ್ತೆ!

- ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT