ವಿಶ್ವ ಪರಿಸರ ದಿನದಂದು (ಜೂನ್ 5)
ಸೆಲ್ಫಿಯೊಂದಿಗೆ ಗಿಡ ನೆಟ್ಟಿದ್ದು
ಅದನ್ನು ವಾಟ್ಸ್‌ಆ್ಯಪ್ ಸ್ಟೇಟಸ್‌ಗೆ ಹಾಕಿದ್ದು
ಲೈಕು, ಕಮೆಂಟು ಎಂಜಾಯ್ ಮಾಡಿದ್ದು!
ಇಷ್ಟು ಮಾಡಿದರಷ್ಟೇ ಸಾಲದು...
ನೆಟ್ಟ ಗಿಡಗಳಿಗೆ ಒಂದಷ್ಟು ತಿಂಗಳಾದರೂ
ನೀರೆರೆದು ಪೋಷಿಸಿ ಆ ಮೂಲಕ
ಪರಿಸರ ದಿನವನ್ನು ಸಾರ್ಥಕವಾಗಿಸಿ!
-ಹರಳಹಳ್ಳಿಪುಟ್ಟರಾಜು, ಪಾಂಡವಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.