
ಪ್ರಜಾವಾಣಿ ವಾರ್ತೆಅಧಿಕಾರ ಪಡೆಯಿತು ಕಮಲ
ಭೇದಿಸಿ ಕೈ ದಳಗಳ,
ಅಧಿಕಾರದ ವ್ಯಾಮೋಹದಿ ಬೀಸುತ್ತಿರುವ
ಅಸಮಾಧಾನದ ಗಾಳಿಯಲಿ
ಉದುರದಿರಲಿ ಕಮಲದ ದಳ...
-ಮಹಾಂತೇಶ ಮಾಗನೂರಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.