
ಪ್ರಜಾವಾಣಿ ವಾರ್ತೆಕುಡಿದರು ಅಂದು
ಕರಣ್ ಜೊತೆ
ಹರಟೆಯೊಂದಿಗೆ
ಕಾಫಿ;
ತೆರಬೇಕಾಗಿದೆ ಇಂದು
ಭಾರಿ ಮೊತ್ತ
ಪಡೆಯಲು ಆಮಾತಿಗೆ ಮಾಫಿ!
–ಮಹಾಂತೇಶ ಮಾಗನೂರ, ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.